
ಶ್ರೀನಗರ: ಸಂಸತ್ ದಾಳಿಯ ತಪ್ಪಿತಸ್ಥ ಮತ್ತು ಮೂರು ವರ್ಷಗಳ ಹಿಂದೆ ಮರಣ ದಂಡನೆಗೆ ಗುರಿಯಾದ ಅಫ್ಜಲ್ ಗುರು ಪುತ್ರ ಘಾಲಿಬ್ ಗುರು ಜಮ್ಮು ಮತ್ತು ಕಾಶ್ಮೀರ ಪರೀಕ್ಷಾ ಮಂಡಲಿಯ ೧೦ನೆಯ ತರಗತಿ ಪರೀಕ್ಷೆಯಲ್ಲಿ ೫೦೦ ಅಂಕಗಳಿಗೆ ೪೭೪ ಅಂಕಗಳನ್ನು ಪಡೆದು ತೇರ್ಗಡೆ ಹೊಂದಿದ್ದಾನೆ.
ಘಾಲಿಬ್ ಎಲ್ಲ ವಿಷಯಗಳಲ್ಲೂ ಎ-೧ ಗ್ರೇಡ್ ಪಡೆದಿದ್ದಾನೆ.
ಅಪ್ಹಲ್ ಗುರುವನ್ನು ಸಂಸತ್ ದಾಳಿಯ ಶಿಕ್ಷೆಯಲ್ಲಿ ಫೆಬ್ರವರಿ ೨೦೧೩ ೯ ರಂದು ಗಲ್ಲಿಗೇರಿಸಿದ ಮೇಲೆ ಹಲವಾರು ಕಷ್ಟ ಕೋಟಲೆಗಳ ನಡುವೆಯೂ ೯೫% ಅಂಕಗಳೊಂದಿಗೆ ತೇರ್ಗಡೆಯಗಿರುವ ಘಾಲಿಬ್ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಒಳಗಾಗಿದ್ದಾನೆ.
Advertisement