ಅಪರಾಹ್ನ ನಿಗದಿಯಾಗಿರುವ ಕಾರ್ಯಕ್ರಮಕ್ಕೆ, ಜೆ ಎನ್ ಯು ನಿಂದ ಕಾಣೆಯಾಗಿರುವ ವಿದ್ಯಾರ್ಥಿ ನಜೀಬ್ ಅಹ್ಮದ್ ಅವರ ತಾಯಿ, ಗೋಮಾಂಸ ನೆಪಕ್ಕೆ ಸೆಪ್ಟೆಂಬರ್ ೨೦೧೫ ರಲ್ಲಿ ಹತ್ಯೆಯಾದ ಮೊಹಮದ್ ಅಖಲಕ್ ಅವರ ಸಹೋದರ ಜಾನ್ ಮೊಹಮದ್, ಕಳೆದ ವರ್ಷ ಗುಜರಾತಿನ ಉನಾದಲ್ಲಿ ಗೋರಕ್ಷಕರು ಥಳಿಸಿದ ದಲಿತ ಯುವಕರು ಮತ್ತು ರೋಹಿತ್ ವೇಮುಲಾ ತಾಯಿ ಆಗಮಿಸುವ ಮುನ್ಸೂಚನೆಯಿದೆ.