- Tag results for ಕೊರೋನಾವೈರಸ್
![]() | ಕೋವಿಡ್ ಪ್ರಕರಣ ಉಲ್ಬಣಕ್ಕೆ ವೈರಸ್ನ ಹೊಸ ರೂಪಾಂತರಿಗಳು ಕಾರಣವಲ್ಲ: ಕೇಂದ್ರ ಸರ್ಕಾರಕೆಲ ರಾಜ್ಯಗಳಲ್ಲಿ ಕೊರೋನಾ ಸಕ್ರಿಯ ಪ್ರಕರಣಗಳ ಏರಿಕೆಗೆ ಕೋವಿಡ್ -19 ವೈರಸ್ನ ಯಾವುದೇ ಹೊಸ ರೂಪಾಂತರಿ ವೈರಾಣು ಕಾರಣವಲ್ಲ ಎಂದು ಸರ್ಕಾರ ಮಂಗಳವಾರ ಸ್ಪಷ್ಟಪಡಿಸಿದೆ, ಇದುವರೆಗಿನ ವೈರಸ್ ಮಾದರಿಗಳ ಜೀನೋಮ್ ಸೀಕ್ವೆನ್ಸಿಂಗ್ ಮಾದರಿಯನ್ವಯ ಉಲ್ಲೇಖಿಸಿ ಈ ಸ್ಪಷ್ಟನೆ ನೀಡಲಾಗಿದೆ. |
![]() | ಬೆಳ್ಳಂದೂರು ಅಪಾರ್ಟ್ಮೆಂಟ್ನಲ್ಲಿ 10 ಹೊಸ ಕೋವಿಡ್ ಪ್ರಕರಣ ವರದಿಬೆಳ್ಳಂದೂರು ವಾರ್ಡ್ನ ಅಂಬಲಿಪುರದ ಎಸ್ಜೆಆರ್ ವಾಟರ್ಮಾರ್ಕ್ ಅಪಾರ್ಟ್ಮೆಂಟ್ನಲ್ಲಿ ಫೆ. 15ರಿಂದ 22ರ ನಡುವೆ 10 ಹೊಸ ಕೋವಿಡ್ ಪ್ರಕರಣಗಳ ವರದಿಯಾಗಿವೆ. |
![]() | ರಾಜ್ಯದಲ್ಲಿ ಇಂದು 415 ಕೊರೋನಾ ಪ್ರಕರಣ ಪತ್ತೆ, 3 ಬಲಿ!ರಾಜ್ಯದಲ್ಲಿ ಕೊರೋನಾ ಅಬ್ಬರ ಕಡಿಮೆಯಾಗುತ್ತಿದ್ದು, ಇಂದು 415 ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ ಸೋಂಕಿತರ ಸಂಖ್ಯೆ 9,43,627ಕ್ಕೆ ಏರಿಕೆಯಾಗಿದೆ. |
![]() | ದೇಶದಲ್ಲಿ ರೂಪಾಂತರಿ ಕೊರೋನಾ ಸೋಂಕಿತರ ಸಂಖ್ಯೆ 102ಕ್ಕೆ ಏರಿಕೆದೇಶದಲ್ಲಿ ಬ್ರಿಟನ್ ರೂಪಾಂತರಿ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. |
![]() | ಗೊಂದಲಗಳಿಗೆ ತೆರೆ: ಜನವರಿ ಅಂತ್ಯದಿಂದ ಕರಾವಳಿಯಲ್ಲಿ ಕಂಬಳ ಋತು ಪ್ರಾರಂಭಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ತಿಂಗಳುಗಳ ಕಾಲದ ಗೊಂದಲದ ನಂತರ ಇದೀಗ ಜನವರಿ ಕಡೆಯ ವಾರದಲ್ಲಿ ದಕ್ಷಿಣ ಕನ್ನಡ, ಉಡುಪಿ ಹಾಗೂ ಇತರೆ ಕರಾವಳಿ ಜಿಲ್ಲೆಗಳಲ್ಲಿ ಕಂಬಳ ಋತು ಮತ್ತೆ ಪ್ರಾರಂಭವಾಗುವ ನಿರೀಕ್ಷೆ ಇದೆ. |
![]() | ಬ್ರಿಟನ್ ನಿಂದ ಬರುವವರ ಮೇಲೆ ಕಟ್ಟೆಚ್ಚರ: ವಿಮಾನ ನಿಲ್ದಾಣದಲ್ಲಿ ಸೋಂಕು ತಪಾಸಣೆಗೆ ಐದು ತಂಡಗಳ ನಿಯೋಜನೆಯುನೈಟೆಡ್ ಕಿಂಗ್ ಡಂನಲ್ಲಿ ಹೊಸ ರೂಪಾಂತರ ಪಡೆದುಕೊಂಡಿರುವ ಕೊರೋನಾ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ವಿದೇಶಗಳಿಂದ ಬರುವವರ ಮೇಲೆ ಕಣ್ಗಾವಲು ಮತ್ತಷ್ಟು ಬಿಗಿಗೊಳಿಸಲಾಗಿದೆ. |
![]() | ಆಲಯ ಪ್ರವೇಶಕ್ಕೆ ಕೋವಿಡ್ ನೆಗೆಟಿವ್ ಪ್ರಮಾಣಪತ್ರ ಕಡ್ಡಾಯ: ಕಿರಣ್ ಬೇಡಿ ವಿರುದ್ಧ 'ಅಧಿಕಾರ ದುರುಪಯೋಗ ಆರೋಪ ಮಾಡಿದ ಪುದುಚೇರಿ ಸಿಎಂಶನಿ ಪಯರ್ಚಿ ಹಬ್ಬ ಪ್ರಾರಂಭವಾಗುವುದಕ್ಕೆ ಕೇವಲ 48 ಗಂಟೆಗಳ ಮೊದಲು ತಿರುನಲ್ಲಾರ್ ಶನಿಶ್ಚರ' ದೇವಸ್ಥಾನಕ್ಕೆ ಪ್ರವೇಶಿಸಲು ಕೋವಿಡ್ ನೆಗೆಟಿವ್ ಪ್ರಮಾಣಪತ್ರವನ್ನು ಕಡ್ಡಾಯಗೊಳಿಸುವ ಮೂಲಕ ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ಹಿಂದೂಗಳ ಹಿತಾಸಕ್ತಿಗೆ ವಿರುದ್ಧವಾಗಿ ವರ್ತಿಸಿದ್ದಾರೆ ಎಂದು ಪುದುಚೇರಿ ಮುಖ್ಯಮಂತ್ರಿ ವಿ ನಾರಾಯಣಸಾಮಿ ಆರೋಪಿದ್ದಾರೆ. ಇದು . ಗವರ್ನರ್ ಅವರ |
![]() | ಮೊದಲ ಹಂತದಲ್ಲಿ 30 ಕೋಟಿ ಜನರಿಗೆ ಕೊರೋನಾ ಲಸಿಕೆ: ಬಿ. ಶ್ರೀರಾಮುಲುಕೊರೋನಾ ಲಸಿಕೆ ಅಭಿಯಾನಕ್ಕೆ ಭಾರತವನ್ನು ಬಿಜೆಪಿ ಸಿದ್ಧಪಡಿಸುತ್ತಿದೆ. ಆರೋಗ್ಯ ಸಚಿವಾಲಯವು ದಿನಕ್ಕೆ 100 ಜನರಿಗೆ ಲಸಿಕೆ ನೀಡಲು ಅನುಮತಿ ನೀಡಿದ್ದು, ಅಗತ್ಯಕ್ಕೆ ತಕ್ಕಂತೆ 200 ಜನರವರೆಗೂ ನೀಡಬಹುದಾಗಿದೆ. |
![]() | ಕುಸ್ತಿಪಟುಗಳಾದ ನರಸಿಂಗ್, ಗುರ್ಪ್ರೀತ್ ಗೆ ಕೊರೋನಾ ಸೋಂಕು ದೃಢಕುಸ್ತಿಪಟುಗಳಾದ ನರಸಿಂಗ್ ಯಾದವ್ (74 ಕೆಜಿ ಫ್ರೀಸ್ಟೈಲ್), ಗುರ್ಪ್ರೀತ್ ಸಿಂಗ್ (77 ಕೆಜಿ ಗ್ರೀಕೋ-ರೋಮನ್) ಮತ್ತು ಫಿಸಿಯೋಥೆರಪಿಸ್ಟ್ ವಿಶಾಲ್ ರೈ ಅವರುಗಳಿಗೆ ಕೊರೋನಾವೈರಸ್ ಸೋಂಕು ಖಚಿತವಾಗಿದೆ. |
![]() | ಸ್ಪುಟ್ನಿಕ್ ವಿ ಲಸಿಕೆ ಕೋವಿಡ್ ವಿರುದ್ಧ ಶೇ.92 ರಷ್ಟು ಪರಿಣಾಮಕಾರಿ: ರಷ್ಯಾಮೊದಲ ಮಧ್ಯಂತರ ವಿಶ್ಲೇಷಣೆಯ ಪ್ರಕಾರವಾಗಿ ತಾನು ಅಭಿವೃದ್ಧಿಪಡಿಸಿದ ಲಸಿಕೆ ಸ್ಪುಟ್ನಿಕ್ ವಿ ಕೋವಿಡ್ ನಿಂದ ಜನರನ್ನು ರಕ್ಷಿಸುವಲ್ಲಿ ಶೇಕಡಾ 92 ರಷ್ಟು ಪರಿಣಾಮಕಾರಿ ಎಂದು ರಷ್ಯಾ ಬುಧವಾರ ಹೇಳಿದೆ. |
![]() | ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಕೋವಿಡ್ ನಿಂದ ಗುಣಮುಖತಾನು ಕೊರೋನಾ ನೆಗೆಟಿವ್ ವರದಿ ಪಡೆದಿದ್ದೇನೆ ಹಾಗೂ ಮುಂದಿನ ವಾರದಿಂದ ಮತ್ತೆ ಕಚೇರಿ ಕೆಲಸಗಳಲ್ಲಿ ಸಕ್ರಿಯವಾಗಿತ್ತೇನೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ. |
![]() | ಕೇರಳ ರಾಜ್ಯಪಾಲರಿಗೆ ಕೊರೋನಾ ಸೋಂಕುಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರಿಗೆ ಕೊರೋನಾ ಸೋಂಕು ದೃಢವಾಗಿದೆ. |
![]() | ಕೊರೋನಾ ಪರೀಕ್ಷೆಯಲ್ಲಿನ ಬೆಳವಣಿಗೆ ದರದಲ್ಲಿನ ಕುಸಿತ, ಸೋಂಕು ಹರಡುವಿಕೆ ತಡೆಗೆ ಸಾಕಾಗದು: ವಿಶ್ಲೇಷಣೆಕೊರೋನಾ ವೈರಸ್ ಪರೀಕ್ಷೆ ಪ್ರಮಾಣ ಹೆಚ್ಚಾಗುತ್ತಿದ್ದರೂ, ಅದರ ವೇಗ ಅಥವಾ ದರ ಕಡಿಮೆಯಾಗಿದ್ದು, ವೈರಸ್ ಹರಡುವಿಕೆ ತಡೆಯಲು ಸಾಕಾಗುತ್ತಿಲ್ಲ. |
![]() | ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಕೊರೋನಾ ಸೋಂಕು ದೃಢಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಗವರ್ನರ್ ಶಕ್ತಿಕಾಂತ ದಾಸ್ ಕೊರೋನಾವೈರಸ್ ಸೋಂಕಿಗೆ ಪಾಸಿಟಿವ್ ವರದಿ ಪಡೆಇದಿರುವುದಾಗಿ ಭಾನುವಾರ ಹೇಳಿಕೊಂಡಿದ್ದಾರೆ. |
![]() | ಮೂಡಬಿದಿರೆ: 'ವಿದ್ಯಾಗಮ' ಯೋಜನೆಯಡಿ ಕರ್ತವ್ಯ ನಿರ್ವಹಿಸಿದ್ದ ಶಿಕ್ಷಕಿ ಕೊರೋನಾಗೆ ಬಲಿರಾಜ್ಯ ಸರ್ಕಾರದ 'ವಿದ್ಯಾಗಮ' ಯೋಜನೆಯಡಿ ಕರ್ತವ್ಯ ನಿರ್ವಹಿಸುವಾಗ ಕೊರೋನಾ ವೈರಸ್ ಸೋಂಕಿಗೆ ತುತ್ತಾದ ಶಿಕ್ಷಕಿ ಪದ್ಮಾಕ್ಷಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. |