- Tag results for ಮರಡೋನಾ
![]() | ಫುಟ್ಬಾಲ್ ದಿಗ್ಗಜ ಮರಡೋನಾಗೆ ಗೌರವ ಸಲ್ಲಿಕೆ, ಮೆಸ್ಸಿಗೆ 600 ಯುರೋ ದಂಡಫುಟ್ಬಾಲ್ ಜಗತ್ತಿನ ದಿಗ್ಗಜ ಆಟಗಾರ ಡಿಯಾಗೋ ಮರಡೋನಾ ಇತ್ತೀಚೆಗಷ್ಟೇ ನಿಧನರಾಗಿದ್ದಾರೆ. ಇಡೀ ಕ್ರೀಡಾ ಜಗತ್ತು ಮರಡೋನಾ ಸಾವಿಗೆ ಕಂಬನಿ ಮಿಡಿದಿತ್ತು. ಮರಡೋನಾ ಅವರ ನಿಧನಕ್ಕೆ ಫುಟ್ಬಾಲ್ ಪಂದ್ಯದ ಸಂದರ್ಭದಲ್ಲಿ ಗೌರವ ಸಲ್ಲಿಸಿದ ರೀತಿಗೆ ಹಾಲಿ ಫುಟ್ಬಾಲ್ ತಾರೆ ಲಿಯೋನೆಲ್ ಮೆಸ್ಸಿಗೆ ದಂಡ ವಿಧಿಸಲಾಗಿದೆ. |
![]() | ಹೆತ್ತವರ ಸಮಾಧಿ ಬಳಿಯೇ ಬೆಲ್ಲಾ ವಿಸ್ಟಾದ ಸ್ಮಶಾನದಲ್ಲಿ ಮರಡೋನಾ ಅಂತ್ಯಕ್ರಿಯೆಗ್ರೇಟ್ ಅರ್ಜೆಂಟೀನಾದ ಫುಟ್ಬಾಲ್ ಆಟಗಾರ- ದಂತಕತೆ ಡಿಗೋ ಮರಡೋನಾ ಅಂತ್ಯ ಸಂಸ್ಕಾರ ಬ್ಯೂನಸ್ ಬಳಿಯ ಬೆಲ್ಲಾ ವಿಸ್ಟಾ ವಸತಿ ಪ್ರದೇಶದ ಸ್ಮಶಾನದಲ್ಲಿ ನೆರವೇರಿಸಲಾಗಿದೆ ಎಂದು ಟಿಎನ್ ಪ್ರಸಾರ ವರದಿ ಮಾಡಿದೆ. |
![]() | ಫುಟ್ಬಾಲ್ ಆಟಗಾರ ಮರಡೋನಾ ನಿಧನ: ಎರಡು ದಿನ ಶೋಕಾಚರಣೆ ಘೋಷಿಸಿದ ಕೇರಳ ಸರ್ಕಾರಹಿರಿಯ ಫುಟ್ಬಾಲ್ ದಂತಕತೆ ಮರಡೋನಾ ಅವರ ನಿಧನದ ಹಿನ್ನೆಲೆಯಲ್ಲಿ ಕೇರಳ ಸರ್ಕಾರ ಎರಡು ದಿನಗಳ ಶೋಕಾಚರಣೆ ಘೋಷಿಸಿದೆ. |
![]() | 'ನಾವು ಮುಂದೊಂದು ದಿನ ಆಕಾಶದಲ್ಲಿ ಒಟ್ಟಿಗೆ ಆಟವಾಡಬಹುದು ಎಂದು ಭಾವಿಸುತ್ತೇನೆ': ಗೆಳೆಯ ಡಿಯಾಗೊ ನಿಧನಕ್ಕೆ ಪೀಲೆ ಕಂಬನಿಹೃದಯಾಘಾತದಿಂದ ದಿಢೀರನೆ ನಿಧನ ಹೊಂದಿದ ಅರ್ಜೆಂಟೀನಾ ಫುಟ್ ಬಾಲ್ ಆಟಗಾರ ಡಿಯೋಗ್ ಮರಡೋನಾ ಅವರ ನಿಧನಕ್ಕೆ ಮತ್ತೊಬ್ಬ ಜೀವಂತ ದಂತಕಥೆ ಬ್ರೆಜಿಲ್ ಆಟಗಾರ ಪೀಲೆ ಕಂಬನಿ ಮಿಡಿದಿದ್ದಾರೆ. |
![]() | 'ನನ್ನ ಹೀರೊ ಇನ್ನಿಲ್ಲ': ಡಿಯಾಗೊ ಮರಡೋನಾ ನಿಧನಕ್ಕೆ ಸೌರವ್ ಗಂಗೂಲಿ ಸೇರಿದಂತೆ ಕ್ರೀಡಾಲೋಕ ಕಂಬನಿಫುಟ್ ಬಾಲ್ ಲೋಕದ ದಂತಕಥೆ ಡಿಯಾಗೊ ಮರಡೊನಾ ನಿಧನಕ್ಕೆ ಕ್ರೀಡಾಲೋಕ ಕಂಬನಿ ಮಿದಿಡಿದೆ. |
![]() | ಫುಟ್ಬಾಲ್ ದಂತಕಥೆ ಮರಡೋನಾಗೆ ಮೆದುಳು ಶಸ್ತ್ರಚಿಕಿತ್ಸೆ, ಆರೋಗ್ಯ ಉತ್ತಮವಾಗಿದೆ ಎಂದ ವೈದ್ಯರುಅರ್ಜೆಂಟೀನಾದ ಫುಟ್ಬಾಲ್ ದಂತಕಥೆ ಡಿಯಾಗೋ ಮರಡೋನಾ ಅವರು ಮಂಗಳವಾರ ಬ್ಯೂನಸ್ಟ್ ನ ವಿಶೇಷ ಖಾಸಗಿ ಚಿಕಿತ್ಸಾಲಯದಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಸಮಸ್ಯೆ ನಿವಾರಣೆಗಾಗಿ ಮೆದುಳಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ ಎಂದು ಅವರ ವೈದ್ಯರು ತಿಳಿಸಿದ್ದಾರೆ. |
![]() | ಫುಟ್ಬಾಲ್ ದಂತಕಥೆ ಡಿಯಾಗೋ ಮರಡೋನಾ ಕ್ವಾರಂಟೈನ್ಅರ್ಜೆಂಟೀನಾದ ಫುಟ್ಬಾಲ್ ದಂತಕಥೆ ಡಿಯಾಗೋ ಮರಡೋನಾ ಅವರ ಅಂಗರಕ್ಷಕರಲ್ಲಿ ಕೋವಿಡ್-19 ಚಿಹ್ನೆಗಳನ್ನು ಕಂಡು ಬಂದ ನಂತರ ಕ್ವಾರಂಟೈನ್ನಲ್ಲಿರಲು ತಮ್ಮ ಮನೆಗೆ ತೆರಳಿದ್ದಾರೆ. |