- Tag results for inscription
![]() | ಉಡುಪಿಯಲ್ಲಿ ವಿಜಯನಗರ ಅರಸರ ಕಾಲದ ಶಾಸನ ಪತ್ತೆ!ವಿಜಯನಗರ ಸಾಮ್ರಾಜ್ಯದ ದೊರೆ ಇಮ್ಮಡಿ ದೇವರಾಯನ ಕಾಲದ ಶಾಸನವು ಉಡುಪಿ ಜಿಲ್ಲೆಯ ಕೆಮ್ಮಣ್ಣು ಬಳಿಯ ಮೂಡುತೋನ್ಸೆಯಲ್ಲಿ ಪತ್ತೆಯಾಗಿದೆ. |
![]() | ಶಾಸನಗಳ 3ಡಿ ಡಿಜಿಟಲ್ ಸಂರಕ್ಷಣೆ ಮೂಲಕ ಇತಿಹಾಸ ಉಳಿಸುವ ಪ್ರಯತ್ನ: 'ಬೆಂಗಳೂರು ಇತಿಹಾಸ ವೈಭವ'ದ ಮೊದಲನೇ ಸಂಚಿಕೆಯ ಇ- ಕಾಪಿ ಬಿಡುಗಡೆʼದಿ ಮಿಥಿಕ್ ಸೊಸೈಟಿಯುʼ ಅವಿಭಜಿತ ಬೆಂಗಳೂರು ಜಿಲ್ಲೆಯ ಶಾಸನಗಳನ್ನು 3ಡಿ ಡಿಜಿಟಲ್ ಸಂರಕ್ಷಣೆ ಮಾಡುವುದರ ಜೊತೆಗೆ ಈ ಶಾಸನಗಳ ಹಿನ್ನೆಲೆಯಲ್ಲಿ ಬೆಂಗಳೂರಿನ ಸ್ಥಳೀಯ ಇತಿಹಾಸವನ್ನು ʼಬೆಂಗಳೂರು ಇತಿಹಾಸ ವೈಭವʼ ಎಂಬ ಪತ್ರಿಕೆಯನ್ನು ಹೊರ ತಂದಿದೆ. |
![]() | ಹಾಸನ: ಶ್ರವಣಬೆಳಗೊಳದಲ್ಲಿ 10ನೇ ಶತಮಾನದ ಶಿಲಾ ಶಾಸನ ಪತ್ತೆಹಾಸನ ಜಿಲ್ಲೆಯ ಪ್ರಸಿದ್ಧ ಜೈನ ತೀರ್ಥ ಕ್ಷೇತ್ರವಾದ ಶ್ರವಣಬೆಳಗೊಳದ ಸಮೀಪದ ನಾಗಯ್ಯನಕೊಪ್ಪಲು ಗ್ರಾಮದಲ್ಲಿ 10 ನೇ ಶತಮಾನದ ಕಲ್ಲಿನ ಶಾಸನಮಂಗಳವಾರ ಪತ್ತೆಯಾಗಿದೆ. |
![]() | ಕೆ.ಆರ್. ಮಾರುಕಟ್ಟೆಯ ಜಲಕಂಠೇಶ್ವರ ದೇವಸ್ಥಾನ ಬಳಿ ಪುರಾತನ ಕೊಳ, ವಿಗ್ರಹ, ಶಾಸನಗಳು ಪತ್ತೆ: ಶಾಸಕ ಉದಯ್ ಗರುಡಾಚಾರ್ನಗರದ ಕೆ ಆರ್ ಮಾರುಕಟ್ಟೆ ಬಳಿಯಿರುವ ಜಲಕಂಟೇಶ್ವರ ದೇವಸ್ಥಾನದ ಆವರಣದಲ್ಲಿ ಪುರಾತನ ಕಲ್ಲಿನ ವಿಗ್ರಹಗಳು, ಕೊಳ ಪತ್ತೆಯಾಗಿದೆ ಎಂದು ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಬಿ. ಉದಯ್ ಗರುಡಾಚಾರ್ ಹೇಳಿದ್ದಾರೆ. |
![]() | ಉಡುಪಿ: ಕನ್ನಡ ಲಿಪಿಯಲ್ಲಿರುವ ಕಾಳಾವರ ಶಾಸನದಲ್ಲಿ ಕನ್ನಡ, ಸಂಸ್ಕೃತ ಪದಗಳು!ಎರಡು ವರ್ಷಗಳ ಹಿಂದೆ ಉಡುಪಿಯ ಸ್ಥಳೀಯ ಇತಿಹಾಸಕಾರರು ಕಾಳಾವರ ಶ್ರೀ ಮಹಾಲಿಂಗೇಶ್ವರ ಮತ್ತು ಸುಬ್ರಮಣ್ಯ ದೇವಾಲಯದ ಬಳಿ ವಿಜಯನಗರದ ದೊರೆ ಎರಡನೇ ದೇವರಾಯನ ಶಾಸನವನ್ನು ಕಂಡುಹಿಡಿದಿದ್ದರು. ಆದಾಗ್ಯೂ, ಪತ್ತೆಯಾದ ಶಾಸನಗಳ ಕಾಲಾನುಕ್ರಮದ ಬಗ್ಗೆ ಅಸ್ಪಷ್ಟತೆ ಇತ್ತು. |