- Tag results for poha
![]() | ಅಡುಗೆ ಮನೆಯ ಹೋಮ್ ಮಿನಿಸ್ಟರ್ ಹೇಳಿದ ಅವಲಕ್ಕಿ ಪುರಾಣದಶಕಗಳ ಹಿಂದಿನ ಮಾತು. ಪಕ್ಕದ ಗೆಳತಿಗೆ ನಮ್ಮ ಮನೆಯ ಅವಲಕ್ಕಿ ಒಗ್ಗರಣೆ ಎಂದರೆ ಇಷ್ಟ. ಪ್ರತಿ ಸಲ ಬಂದಾಗಲೂ ಅಮ್ಮನ ಬಳಿ ನಿನ್ನೆಯ ಅವಲಕ್ಕಿ ಇದೆಯಾ ಎಂದು ಕೇಳುವುದು ಅವಳಿಗೆ ಪರಿಪಾಠ. ಅಮ್ಮ ಇಲ್ಲವೆಂದು ಹೇಳಿ ಹೊಸದಾಗಿ ಮಾಡಿಕೊಡುತ್ತಿದ್ದರು. ಈಗಲೂ ಗೆಳತಿ ಸಿಕ್ಕಾಗ 'ನಿನ್ನೆಯ ಅವಲಕ್ಕಿ ಇದೆ, ಬೇಕಾ?' ಎಂದು ತಮಾಷೆ ಮಾಡುತ್ತೇನೆ. |