2019ರಲ್ಲಿ ಹಲವು ವಿಶಿಷ್ಠ ಬೈಕ್‌ಗಳು ಮಾರುಕಟ್ಟೆಗೆ ಲಗ್ಗೆ ಇಡಲಿವೆ, ಇನ್ನು 2018ರಲ್ಲಿ ಯಮಾಹಾ, ರಾಯಲ್ ಎನ್‌ಫೀಲ್ಡ್, ಬಜಾಜ್, ಟಿವಿಎಸ್ ಸೇರಿದಂತೆ ಹಲವು ಕಂಪೆನಿಗಳು ಬೈಕ್‌ಗಳನ್ನ ಬಿಡುಗಡೆ ಮಾಡಿತ್ತು. 2018ರಲ್ಲಿ ಬಿಡುಗಡೆಯಾದ ಬೈಕ್‌ಗಳ ಪೈಕಿ ಕೆಲ ಬೈಕ್‌ಗಳು ಗ್ರಾಹಕರನ್ನ ಆಕರ್ಷಿಸಿದೆ. ಮಾರಾಟದಲ್ಲೂ ದಾಖಲೆ ಬರೆದಿದೆ. ಅತ್ಯಂತ ಬಲಿಷ್ಠ ಎಂಜಿನ್, ಪವರ್, ಹೊಸ ವಿನ್ಯಾಸ ಬೆಲೆ, ಮೈಲೇಜ್ ಸೇರಿದಂತೆ ಪ್ರಮುಖ ವಿಚಾರದಲ್ಲಿ ಗ್ರಾಹಕರನ್ನ ಆಕರ್ಷಿಸಿದ ಬೈಕ್ ವಿವರ ಇಲ್ಲಿದೆ.