ವಿಡಿಯೋ
ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಇತ್ತೀಚೆಗೆ The New Indian Express ಮತ್ತು kannadaprabha.com ಪತ್ರಕರ್ತರ ಜೊತೆ ಸಂವಾದ ನಡೆಸಿದರು. ಸಿದ್ದರಾಮಯ್ಯ ಅವರು ಕಾಂಗ್ರೆಸ್ ದಲಿತರನ್ನು ತಮ್ಮ ಮತಬ್ಯಾಂಕ್‌ನಂತೆ ನೋಡುತ್ತಿದೆ. ಈ ಸಮುದಾಯದವರನ್ನು ಸಚಿವರನ್ನಾಗಿ ಮಾಡಿದೆ, ಆದರೆ ಸಿಎಂ ಮಾಡಿಲ್ಲ ಎಂದು ಆರೋಪಿಸಿದರು. ಅವರ ಜೊತೆಗಿನ ಸಂದರ್ಶನದ ಒಂದು ಭಾಗ ಇಲ್ಲಿದೆ.
Advertisement