ವಿಡಿಯೋ
ಲೋಕಸಭೆ ಕಲಾಪದ ವೇಳೆ ಡಿಸೆಂಬರ್ 5 ರಂದು ಹೆದ್ದಾರಿ ನಿರ್ಮಾಣದಲ್ಲಿನ ತಾಂತ್ರಿಕ ದೋಷಗಳ ಬಗ್ಗೆ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಪ್ರತಿಕ್ರಿಯಿಸಿದರು.
ಪ್ರತಿಪಕ್ಷದ ಸದಸ್ಯರು ಕಳಪೆ ರಸ್ತೆಗಳಿಂದಾಗಿ ಸಾವು ಸಂಭವಿಸುವ ಬಗ್ಗೆ ಕಳವಳ ವ್ಯಕ್ತಪಡಿಸಿದಾಗ, ಗಡ್ಕರಿ ಅವರ ಹಾಸ್ಯಮಯವಾಗಿ ಪ್ರತಿಕ್ರಿಯಿಸಿ, “ಬುಲ್ಡೋಜರ್ ಕೆ ನಿಚೆ ದಬಾ ದೇಂಗೆ” ಎಂದರು.
ಇದರಿಂದಾಗಿ ಲೋಕಸಭೆಯಲ್ಲಿ ನಗುವಿನ ವಾತಾವರಣ ಮೂಡಿತು. ಅವರ ಪ್ರತಿಕ್ರಿಯೆಯ ಪೂರ್ಣ ವಿಡಿಯೋ ಇಲ್ಲಿದೆ ನೋಡಿ.
Advertisement