ವಿಡಿಯೋ
Watch | SMK ಗೆ ಪಟ್ಟಿ ತಯಾರಿಸಿದ್ದ ನನಗೇ ಸಚಿವ ಸ್ಥಾನ ತಪ್ಪಿತ್ತು; ಒದ್ದು ಅಧಿಕಾರ ಕಿತ್ಕೋ ಅಂದಿದ್ರು ಜ್ಯೋತಿಷಿ: DK Shivakumar
ಎಸ್ಎಂ ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ತಮಗೆ ಸಚಿವ ಸ್ಥಾನ ಕೈತಪ್ಪಿ, ಪಟ್ಟು ಬಿಡದೇ ಸಚಿವ ಸ್ಥಾನ ಗಿಟ್ಟಿಸಿಕೊಂಡಿದ್ದರ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಮಾತನಾಡಿದ್ದಾರೆ. ಜ್ಯೋತಿಷಿಯೊಬ್ಬರು ಅಧಿಕಾರವನ್ನು ಒದ್ದು ಕಿತ್ಕೊಬೇಕು ಎಂದು ಸಲಹೆ ನೀಡಿದರು ಹಾಗೆಯೇ ಮಾಡಿ ಅಧಿಕಾರ ಪಡೆದೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ