ವಿಡಿಯೋ
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ (92) ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಗುರುವಾರ ರಾತ್ರಿ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ನಿಧನರಾದರು.
ಸದನದಲ್ಲಿ 33 ವರ್ಷಗಳ ಕಾಲ ಸೇವೆ ಸಲ್ಲಿಸಿದ ನಂತರ ಅವರು ಈ ವರ್ಷದ ಆರಂಭದಲ್ಲಿ ರಾಜ್ಯಸಭೆಯಿಂದ ನಿವೃತ್ತರಾದರು.
ರಾಜ್ಯಸಭೆಯಲ್ಲಿ ಅವರು ತಮ್ಮ ಕೊನೆಯ ದಿನದಂದು ಮಾಜಿ ಸಬಾಭಾಪತಿ ಹಮೀದ್ ಅನ್ಸಾರಿಗೆ ವಿದಾಯ ಭಾಷಣ ಮಾಡಿದರು.
ಈ ವೇಳೆ ಕವಿ ಇಕ್ಬಾಲ್ ಹಮೀದ್ ಅನ್ಸಾರಿ ಅವರ ಕವನದ "ಮಿತ್ ಗೈ ಸಬ್ ಮಿಶ್ರಾ..." ಸಾಲುಗಳನ್ನು ಉಲ್ಲೇಖಿಸಿ ಎಲ್ಲರ ಹೃದಯ ಗೆದ್ದಿದ್ದರು. ವಿಡಿಯೋ ಇಲ್ಲಿದೆ ನೋಡಿ.
Advertisement