ವಿಡಿಯೋ
ಪ್ರಧಾನಿ ಮೋದಿ ತಮ್ಮ ನಿವಾಸದಲ್ಲಿ T20 ವಿಶ್ವ ಚಾಂಪಿಯನ್ಸ್ ಟೀಮ್ ಇಂಡಿಯಾದೊಂದಿಗೆ ಸಂವಾದ ನಡೆಸಿದರು. ಕುಲ್ದೀಪ್ ಯಾದವ್ ಅವರೊಂದಿಗೆ ಮಾತನಾಡುತ್ತಾ ಪ್ರಧಾನಿ ಮೋದಿ, ನಿಮ್ಮ ನಾಯಕ ರೋಹಿತ್ ಶರ್ಮಾ ಗೆ ಡ್ಯಾನ್ಸ್ ಸ್ಟೆಪ್ಸ್ ಹಾಕುವಂತೆ ಕೇಳಲು ನಿನಗೆ ಎಷ್ಟು ಧೈರ್ಯ ("ತುಮ್ಹಾರಿ ಹಿಮ್ಮತ್ ಕೈಸೇ ಹುಯಿ...") ಎಂದು ಕಾಲೆಳೆದರು!
ಪ್ರಧಾನಿ ಮೋದಿ ಅಕ್ಷರ್ ಪಟೇಲ್ ಅವರನ್ನು ಕೀಟಲೆ ಮಾಡಿದ ಪ್ರಧಾನಿ "ಅಮುಲ್ ಕಾ ದೂದ್ ಕಾಮ್ ಕರ್ ರಹಾ ಹೈ" ಎಂದರು. ಈ ಹಾಸ್ಯ ಸನ್ನಿವೇಶಕ್ಕೆ ವಿರಾಟ್ ಕೊಹ್ಲಿ ಸೇರಿಕೊಂಡರು. ಆಲ್‌ರೌಂಡರ್ ಅಕ್ಷರ್ ಪಟೇಲ್ ಅವರೊಂದಿಗೆ ಅದ್ಭುತ ಕ್ಯಾಚ್ ಕುರಿತು ಚರ್ಚಿಸುತ್ತಿರುವಾಗ ಪ್ರಧಾನ ಮಂತ್ರಿ ಸಂತೋಷದ ಮೂಡ್‌ನಲ್ಲಿ ಕ್ರಿಕೆಟಿಗನ ಕೀಟಲೆ ಮಾಡಿದರು.
Advertisement