ವಿಡಿಯೋ
ಮಂಡ್ಯ ಸೆಂಟ್ರಲ್ ಪೊಲೀಸ್ ಠಾಣೆಯ ಮಹಿಳಾ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (PSI) ವರ್ಷಾ ಬಿ.ವಿ ಅದನ್ನು ಅಕ್ಷರಶಃ ಪಾಲಿಸುತ್ತಿದ್ದಾರೆ. ಮಂಡ್ಯದ ಹೊಳಲು ವೃತ್ತದ ಬಳಿ ವಾಹನ ಸವಾರರ ದಿನನಿತ್ಯದ ಬವಣೆಯನ್ನು ಕಂಡು, ಹಾಳಾದ ರಸ್ತೆಯ ದುರಸ್ತಿಗೆ ಖುದ್ದಾಗಿ ಹಣ ಒದಗಿಸುತ್ತಾರೆ ಮತ್ತು ಸ್ವತಃ ಮೇಲ್ವಿಚಾರಣೆ ಮಾಡುತ್ತಾರೆ.
Advertisement