ವಿಡಿಯೋ
ಕೆನಡಾದ ಬ್ರಾಂಪ್ಟನ್‌ನಲ್ಲಿರುವ ಹಿಂದೂ ಸಭಾ ದೇವಾಲಯದ ಹೊರಗೆ ನವೆಂಬರ್ 03 ರಂದು ಖಲಿಸ್ತಾನಿ ತೀವ್ರವಾದಿಗಳು ಹಿಂದೂ ಭಕ್ತರ ಮೇಲೆ ದಾಳಿ ಮಾಡಿದರು.
ದಾಳಿಯನ್ನು ಖಂಡಿಸಿ ನವೆಂಬರ್ 04 ರಂದು ಬ್ರಾಂಪ್ಟನ್‌ನಲ್ಲಿರುವ ಹಿಂದೂ ಸಭಾ ಮಂದಿರದ ಹೊರಗೆ ಕೆನಡಾದ ಹಿಂದೂಗಳು ಬೃಹತ್ ಸಂಖ್ಯೆಯಲ್ಲಿ ಸೇರಿ ಪ್ರತಿಭಟನೆ ನಡೆಸಿದರು..
ಪ್ರತಿಭಟನಾಕಾರರು ದೇವಸ್ಥಾನ ಮತ್ತು ಸಮುದಾಯದೊಂದಿಗೆ ಒಗ್ಗಟ್ಟಿನಿಂದ ನಿಂತು ತಮ್ಮ ಬೆಂಬಲ ಪ್ರದರ್ಶಿಸಿದರು. ವಿಡಿಯೋ ವೀಕ್ಷಿಸಿ.
Advertisement