ವಿಡಿಯೋ
ಪುಷ್ಕರ್ ಅಂತರಾಷ್ಟ್ರೀಯ ಜಾನುವಾರು ಮೇಳದಲ್ಲಿ ಪ್ರದರ್ಶನಕ್ಕೆ ಇಡಲಾದ ಹರಿಯಾಣದ 'ಅನ್ಮೋಲ್' ಎಂಬ 1500 ಕೆಜಿ ತೂಕದ ಎಂಟು ವರ್ಷ ವಯಸ್ಸಿನ ಕೋಣವೊಂದು ಎಲ್ಲರ ಗಮನ ಸೆಳೆದಿದೆ.
ಕೆಲವರು ಅದನ್ನು ಖರೀದಿದಾರರು 23 ಕೋಟಿ ರೂಪಾಯಿ ಬೆಲೆ ಕೊಡಲು ಮುಂದಾಗಿದ್ದರು. ಅದರೆ ಅದರ ಮಾಲೀಕ ಪಾಲ್ಮಿಂದ್ರ ಗಿಲ್ ಅವರು ಕೋಣವನ್ನು ಮಾರಾಟ ಮಾಡಲು ಬಯಸುವುದಿಲ್ಲ ಎಂದು ಹೇಳಿದರು.
ಶನಿವಾರ ಆರಂಭವಾದ ಪುಷ್ಕರ ಮೇಳದಲ್ಲಿ ಮಾರಾಟಕ್ಕೆ ಇಟ್ಟಿರುವ ಒಂಟೆ, ಕೋಣ, ಎಮ್ಮೆ, ಕುದುರೆಗಳನ್ನು ಕಣ್ತುಂಬಿಕೊಳ್ಳಲು ಅನೇಕ ಪ್ರವಾಸಿಗರು ಅದರಲ್ಲೂ ಹೊರರಾಜ್ಯಗಳಿಂದ ಬರುತ್ತಿದ್ದಾರೆ. ವಿಡಿಯೋ ವೀಕ್ಷಿಸಿ.
Advertisement