Watch | ಜಮ್ಮು-ಕಾಶ್ಮೀರ: ಭಾರತೀಯ ಸೇನೆ ಸೇರಲು ಸಾವಿರಾರು ಯುವಕರು ಮುಂದು

ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ಸೋಮವಾರ ನಡೆದ ಸೇನಾ ನೇಮಕಾತಿ ರ‍್ಯಾಲಿಗೆ ಸಾವಿರಾರು ಯುವಕರು ಆಸಕ್ತರಾಗಿ ಬಂದಿದ್ದರು..

ಆಕಾಂಕ್ಷಿಗಳು ಬೆಳಗಾಗುವ ಮುನ್ನವೇ ಗಂತ್ಮುಲ್ಲಾದಲ್ಲಿ ಸರತಿ ಸಾಲಿನಲ್ಲಿ ನಿಂತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸೋಮವಾರದಿಂದ ನೇಮಕಾತಿ ಪ್ರಕ್ರಿಯೆ ಆರಂಭವಾಗಿದ್ದು, ಭಾನುವಾರದವರೆಗೆ ನಡೆಯಲಿದೆ. ವಿಡಿಯೋ ವೀಕ್ಷಿಸಿ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com