ವಿಡಿಯೋ
ಬಾಕ್ಸಿಂಗ್ ದಂತಕಥೆ ಮೈಕ್ ಟೈಸನ್ ಅವರು ಆರ್ಲಿಂಗ್ಟನ್‌ನಲ್ಲಿ ನಡೆದ ತೂಕ ಪರೀಕ್ಷೆ ಸಮಯದಲ್ಲಿ ಪರಸ್ಪರ ಮುಖಾಮುಖಿಯಾದಾಗ ಜೇಕ್ ಪಾಲ್ ಮುಖಕ್ಕೆ ಟೈಸನ್ ಪಂಚ್ ಮಾಡಿದರು.
58 ವರ್ಷದ ಟೈಸನ್ ಶುಕ್ರವಾರ, ನವೆಂಬರ್ 15 ರಂದು ಟೆಕ್ಸಾಸ್‌ನಲ್ಲಿ 27 ವರ್ಷದ ಜೇಕ್ ಪಾಲ್ ಅವರನ್ನು ಎದುರಿಸಲಿದ್ದಾರೆ.
ವಿಡಿಯೋ ಇಲ್ಲಿದೆ ನೋಡಿ.
Advertisement