ವಿಡಿಯೋ
ಕಿರಣ್ ರಾಜ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಮೇಘಾ, ನವೆಂಬರ್ 29 ರಂದು ಬಿಡುಗಡೆಯಾಗುತ್ತಿದೆ. ಚಿತ್ರವನ್ನು ಚರಣ್ ನಿರ್ದೇಶಿಸಿದ್ದಾರೆ ಮತ್ತು ಯತೀಶ್ ಹೆಚ್ ಆರ್ ನಿರ್ಮಿಸಿದ್ದಾರೆ. ಚಿತ್ರತಂಡವು kannadaprabha.com ಜೊತೆ ನಡೆಸಿದ ಸಂದರ್ಶನ ಇಲ್ಲಿದೆ.
ಚಿತ್ರದಲ್ಲಿ ರಾಜೇಶ್ ನಟರಂಗ ತಂದೆಯಾಗಿ ನಟಿಸಿದ್ದು, ಶೋಬರಾಜ್, ಸಂಗೀತಾ, ಸುಂದರ್ ವೀಣಾ, ಹನುಮಂತೇಗೌಡ, ತರಂಗ ವಿಶ್ವಾಸ್ ಮತ್ತು ಗಿರೀಶ್ ಶಿವಣ್ಣ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಜೋಯಲ್ ಸಕಾರಿ ಮತ್ತು ಫ್ರಾಂಕ್ಲಿನ್ ರಾಕಿ ಅವರು ಸಂಗೀತ ಸಂಯೋಜನೆ ನೀಡಿದ್ದಾರೆ ಮತ್ತು ಗೌತಮ್ ನಾಯಕ್ ಅವರ ಛಾಯಾಗ್ರಹಣವಿದೆ.
Advertisement