ಮುನಿರತ್ನಗೆ ಜಾಮೀನು; ಬೆಂಗಳೂರಿನಲ್ಲಿ ಧಾರಾಕಾರ ಮಳೆ: ಅ.16 ರಂದು ಶಾಲೆಗಳಿಗೆ ರಜೆ; ಸಿಎಂಗೆ ಅರ್ಕಾವತಿ ಸಂಕಷ್ಟ; ರಾಜ್ಯದಲ್ಲಿ ನ.13 ರಂದು ಉಪಚುನಾವಣೆ

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಪರಿಣಾಮ ಕರ್ನಾಟಕದ ಒಳನಾಡಿನಲ್ಲಿ ಮಳೆ ಆರಂಭವಾಗಿದೆ. ಬೆಂಗಳೂರು ನಗರದಾದ್ಯಂತ 2 ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ವರುಣನ ಆರ್ಭಟ ಇನ್ನೂ ಮೂರು ದಿನ ರಾಜ್ಯದಲ್ಲಿ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

X

Advertisement

X
Kannada Prabha
www.kannadaprabha.com