ವಿಡಿಯೋ
ರಾಮ ಮಂದಿರ ಉದ್ಘಾಟನೆಯ ಬಳಿಕ ಮೊದಲ ಬಾರಿಗೆ ಅಯೋಧ್ಯೆಯಲ್ಲಿ ದೀಪಾವಳಿ ಸಂಭ್ರಮ ಮನೆ ಮಾಡಿದ್ದು, ಹಿಂದೆಂದಿಗಿಂತಲೂ ಅದ್ಧೂರಿಯಿಂದ ಆಚರಿಸಲು ಸಕಲ ಸಿದ್ಧತೆ ನಡೆದಿದೆ.
ಸರ್ಕಾರ ಈ ಬಾರಿ ಸರಯೂ ನದಿಯ ತೀರದಲ್ಲಿ 25 ಲಕ್ಷ ಹಣತೆಗಳನ್ನು ಬೆಳಗಿಸುವ ಮೂಲಕ ಈ ಹಿಂದಿನ ವರ್ಷದ ಗಿನ್ನೀಸ್ ದಾಖಲೆಯನ್ನು ಮುರಿಯಲು ಉದ್ದೇಶಿಸಿದೆ. ವಿಡಿಯೋ ವೀಕ್ಷಿಸಿ.
Advertisement