ವಿಡಿಯೋ
ಮುಖ್ಯಮಂತ್ರಿ ಹುದ್ದೆಯ ಮೇಲೆ ಕಣ್ಣಿಟ್ಟಿರುವ ಡಿ.ಕೆ.ಶಿವಕುಮಾರ್ ಸದ್ಯಕ್ಕೆ ಸಿದ್ದರಾಮಯ್ಯ ಪರ ಬಂಡೆಯಂತೆ ನಿಂತಿದ್ದಾರೆ. ಆದರೆ ಕಾಂಗ್ರೆಸ್ ನ ಇತಿಹಾಸ ಗಮನಿಸಿದರೆ ಮುಖ್ಯ ಮಂತ್ರಿ ಜತೆಗಿನ ನಿಷ್ಠೆ ಮತ್ತೊಬ್ಬ ನಾಯಕನ ಪರ ರಾತ್ರೋರಾತ್ರಿ ಬದಲಾದ ಉದಾಹರಣೆಗಳು ದೇವರಾಜ ಅರಸು ಅವರ ಕಾಲದಿಂದಲೂ ನಡೆದಿವೆ.
Advertisement