ವಿಡಿಯೋ
ಕಾರ್ಯಕ್ರಮವೊಂದರಲ್ಲಿ ಇಟಾಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಹಾಗೂ ಎಲಾನ್ ಮಸ್ಕ್ ಒಟ್ಟಿಗೆ ಕಾಣಿಸಿಕೊಂಡಿದ್ದು ಸಾಮಾಜಿಕ ಜಾಲತಾಣಗಳಾದ್ಯಂತ ಊಹಾಪೋಹಗಳನ್ನು ಉಂಟುಮಾಡಿದೆ.
ಎಲಾನ್ ಮಸ್ಕ್- ಇಟಾಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಡೇಟಿಂಗ್ ನಲ್ಲಿ ತೊಡಗಿದ್ದಾರೆ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.
ನ್ಯೂ ಯಾರ್ಕ್ ನಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮವೊಂದರಲ್ಲಿ ಈ ಮಸ್ಕ್ ಹಾಗೂ ಮೆಲೋನಿ ಒಟ್ಟಿಗೆ ಇದ್ದದ್ದು ಕ್ಯಾಮರಾಗಳ ಕಣ್ಣಿಗೆ ಬಿದ್ದಿದೆ.
ಈ ಇಬ್ಬರು ಜೊತೆಗಿರುವ ಫೋಟೊಗಳಿಗೆ ತರಹೆವಾರಿ ಕಾಮೆಂಟ್ ಗಳು ಬರುತ್ತಿದ್ದು, ತಮ್ಮ ಪ್ರತಿಕ್ರಿಯೆ ಮೂಲಕ ಎಲಾನ್ ಮಸ್ಕ್ ಎಲ್ಲಾ ಊಹಾಪೋಹಗಳಿಗೂ ತೆರೆ ಎಳೆದಿದ್ದಾರೆ.
Advertisement