ವಿಡಿಯೋ
ವಕ್ಫ್ (ತಿದ್ದುಪಡಿ) ಮಸೂದೆಯನ್ನು ತ್ವರಿತವಾಗಿ ಮತ್ತು ಸರಿಯಾದ ಪರಿಗಣನೆ ಅಥವಾ ಚರ್ಚೆಯಿಲ್ಲದೆ ಅಂಗೀಕರಿಸುವ ಮೂಲಕ 'ಬುಲ್ಡೋಜರ್' ಮೂಲಕ ರವಾನಿಸಲಾಗಿದೆ ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಟೀಕಿಸಿದ್ದರು.
ಈ ವಿಷಯವಾಗಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಲೋಕಸಭೆಯಲ್ಲಿ ಶುಕ್ರವಾರ ಸೋನಿಯಾ ಗಾಂಧಿ ಅವರನ್ನು ತರಾಟೆಗೆ ತೆಗೆದುಕೊಂಡರು.
ಸಂಸತ್ತಿನ ಹಿರಿಯ ಸದಸ್ಯರು ಇಂತಹ ಆರೋಪಗಳನ್ನು ಮಾಡಿದಾಗ, ಅದು ಸಂಸದೀಯ ಪ್ರಕ್ರಿಯೆಯ ವಿಶ್ವಾಸಾರ್ಹತೆ ಮತ್ತು ಘನತೆಯನ್ನು ಹಾಳು ಮಾಡುತ್ತದೆ ಎಂದಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ.
Advertisement