ವಿಡಿಯೋ
ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಪ್ರಾಜೆಕ್ಟ್ ಸೀಬರ್ಡ್ ಅಡಿಯಲ್ಲಿ ಕಾರವಾರ ನೌಕಾ ನೆಲೆಯಲ್ಲಿ ಹೊಸದಾಗಿ ಅಭಿವೃದ್ಧಿಪಡಿಸಲಾದ ಮೂಲಸೌಕರ್ಯವನ್ನು ಉದ್ಘಾಟಿಸಿದರು.
ಅಲ್ಲದೆ, 9 ನೌಕಾಪಡೆಗಳ 44 ಸಿಬ್ಬಂದಿಯನ್ನು ಒಳಗೊಂಡ ಹಿಂದೂ ಮಹಾಸಾಗರ ಹಡಗು IOS SAGAR ಗೆ ಹಸಿರು ನಿಶಾನೆ ತೋರಿದರು.
ಅಲ್ಲದೆ, ರಾಜನಾಥ್ ಸಿಂಗ್ ಅವರು ನೌಕಾ ಕಮಾಂಡರ್‌ಗಳ ಸಮ್ಮೇಳನದಲ್ಲಿ ಸಹ ಭಾಗವಹಿಸಿದ್ದರು. ವಿಡಿಯೋ ಇಲ್ಲಿದೆ ನೋಡಿ.
Advertisement