ವಿಡಿಯೋ
ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯಲ್ಲಿ ಏಪ್ರಿಲ್ 09 ರಂದು ಸತತ ಮೂರನೇ ದಿನವಾದ ಇಂದು ಕೂಡ ಭಾರಿ ಗದ್ದಲ ಭುಗಿಲೆದ್ದಿತು.
ನ್ಯಾಷನಲ್ ಕಾನ್ಫರೆನ್ಸ್ ಶಾಸಕರು ವಿಧಾನಸಭೆಯಲ್ಲಿ ವಕ್ಫ್ ತಿದ್ದುಪಡಿ ಕಾಯ್ದೆಯ ಕುರಿತು ಚರ್ಚೆಗೆ ಒತ್ತಾಯಿಸುತ್ತಿದ್ದಾರೆ.
ಆಪ್ ಶಾಸಕ ಮೆಹ್ರಾಜ್ ಮಲಿಕ್ ಬಿಜೆಪಿ ಶಾಸಕರೊಂದಿಗೆ ತೀವ್ರ ವಾಗ್ವಾದಕ್ಕಿಳಿದರು.
ಈ ವೇಳೆ, "ಏಕ್ ಕೋ ಭೀ ನಹಿ ಛೋಡುಂಗಾ..." ಎಂದು ಮೆಹ್ರಾಜ್ ಮಲಿಕ್ ಬೆದರಿಕೆ ಹಾಕಿರುವ ಘಟನೆ ನಡೆದಿದೆ. ವಿಡಿಯೋ ಇಲ್ಲಿದೆ ನೋಡಿ.
Advertisement