ವಿಡಿಯೋ
Watch | 'ಬಿರಿಯಾನಿ ಸೆಲ್ ಅಗತ್ಯವಿಲ್ಲ…': 26/11 ದಾಳಿಯ ಪ್ರತ್ಯಕ್ಷದರ್ಶಿ ಆಗ್ರಹ
2008, 26/11 ರ ಮುಂಬೈ ತಾಜ್ ಭಯೋತ್ಪಾದಕ ದಾಳಿಯ ಆರೋಪಿ ತಹವ್ವೂರ್ ರಾಣಾನನ್ನು ಅಮೆರಿಕದಿಂದ ಭಾರತಕ್ಕೆ ಗಡೀಪಾರು ಮಾಡಲಾಗುತ್ತಿದೆ.
ಭಯೋತ್ಪಾದಕ ದಾಳಿ ವೇಳೆ 'ಚೋಟು ಚಾಯ್ ವಾಲಾ' ಎಂದು ಕರೆಯಲ್ಪಡುವ ಚಹಾ ಮಾರಾಟಗಾರ ಮೊಹಮ್ಮದ್ ತೌಫಿಕ್, ಹಲವು ಜನರು ದಾಳಿಯಿಂದ ತಪ್ಪಿಸಿಕೊಳ್ಳಲು ಸಹಾಯ ಮಾಡಿದ್ದರು.
26/11 ತಾಜ್ ದಾಳಿಯ ಮಾಸ್ಟರ್ ಮೈಂಡ್ ಅನ್ನು ಭಾರತಕ್ಕೆ ಹಸ್ತಾಂತರಿಸಿದ್ದಕ್ಕಾಗಿ ಅವರು ಅಧ್ಯಕ್ಷ ಟ್ರಂಪ್‌ಗೆ ಧನ್ಯವಾದ ಅರ್ಪಿಸಿದರು. ವಿಡಿಯೋ ಇಲ್ಲಿದೆ ನೋಡಿ.