Watch | ಥಾಯುಮನವರ್ ಸ್ವಾಮಿ ದೇವಸ್ಥಾನದಲ್ಲಿ ಅದ್ಧೂರಿ ತೆಪ್ಪೋತ್ಸವ

ತಮಿಳುನಾಡಿನ ತಿರುಚಿರಾಪಳ್ಳಿಯ ಮಲೈಕೊಟ್ಟೈ (ರಾಕ್‌ಫೋರ್ಟ್) ನಲ್ಲಿರುವ ಐತಿಹಾಸಿಕ ಥಾಯುಮನವರ್ ಸ್ವಾಮಿ ದೇವಸ್ಥಾನದ ತೆಪ್ಪೋತ್ಸವದ ದೃಶ್ಯಗಳು. ತೆಪ್ಪೋತ್ಸವದಲ್ಲಿ ಅಪಾರ ಸಂಖ್ಯೆಯ ಭಕ್ತರು ಪಾಲ್ಗೊಂಡಿದ್ದರು. ವಿಡಿಯೋ ಇಲ್ಲಿದ ನೋಡಿ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com