ವಿಡಿಯೋ
Watch | ಬೆಲ್ಜಿಯಂನಲ್ಲಿ ಮೆಹುಲ್ ಚೋಕ್ಸಿ ಬಂಧನ: ಆದರೂ, ಹಸ್ತಾಂತರ ಸುಲಭವಲ್ಲ!
ಭಾರತದಿಂದ ಪರಾರಿಯಾಗಿದ್ದ ವಜ್ರದ ವ್ಯಾಪಾರಿ ಮೆಹುಲ್ ಚೋಕ್ಸಿಯನ್ನು ಬೆಲ್ಜಿಯಂ ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ.
2018 ರಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕಿನಿಂದ 13,000 ಕೋಟಿ ರೂ. ಸಾಲ 'ವಂಚನೆ' ಪ್ರಕರಣದಲ್ಲಿ ಚೋಕ್ಸಿ ಭಾಗಿಯಾಗಿದ್ದ ಎಂದು ಆರೋಪಿಸಲಾಗಿದೆ.
ಜಾರಿ ನಿರ್ದೇಶನಾಲಯ (ED) ಮತ್ತು CBI ಚೋಕ್ಸಿಯನ್ನು ಬೆಲ್ಜಿಯಂನಿಂದ ಗಡೀಪಾರು ಮಾಡಲು ಮನವಿ ಮಾಡಿದ್ದವು. ವಿಡಿಯೋ ಇಲ್ಲಿದೆ ನೋಡಿ.

