ವಿಡಿಯೋ
Watch | ಧರ್ಮಸ್ಥಳ ದೂರುದಾರನ ಬಂಧಿಸಲು ಸಾಧ್ಯವಿಲ್ಲ? ಸದನದಲ್ಲಿ ಕಾರಣ ತಿಳಿಸಿದ ಪರಮೇಶ್ವರ್
ಧರ್ಮಸ್ಥಳ ಪ್ರಕರಣದ ವಿಚಾರವಾಗಿ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರು ಸೋಮವಾರ ಸದನದಲ್ಲಿ ಉತ್ತರ ನೀಡಿದ್ದಾರೆ.
ಇದರಲ್ಲಿ ಅವರು ಹಲವು ವಿಚಾರಣೆಗಳ ಬಗ್ಗೆ ಸ್ಪಷ್ಟನೆಯನ್ನು ನೀಡಿದ್ದಾರೆ. ಸಾಕ್ಷಿ ದೂರುದಾರನನ್ನು ಯಾಕೆ ಬಂಧಿಸುವಂತಿಲ್ಲ?
ಅಗೆದ ಕಡೆಗಳಲ್ಲಿ ಸಿಕ್ಕಿದ್ದೇನು? ತನಿಖೆ ಮುಂದೆ ಹೇಗೆ ಎಂಬ ಬಗ್ಗೆಯೂ ಅವರು ವಿವರಗಳನ್ನು ನೀಡಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ