ವಿಡಿಯೋ
ಭಾರತದ ಮೊದಲ 70 ಮೀಟರ್ ತೆಗೆಯಬಹುದಾದ ಸೋಲಾರ್ ಪ್ಯಾನಲ್ ವ್ಯವಸ್ಥೆಯನ್ನು ಉತ್ತರ ಪ್ರದೇಶದ ವಾರಣಾಸಿಯ ಬನಾರಸ್ ಲೋಕೋಮೋಟಿವ್ ವರ್ಕ್ಸ್ ನಿಯೋಜಿಸಿದ್ದು, ಇದು ಹಸಿರು ರೈಲ್ವೆಯನ್ನು ಉತ್ತೇಜಿಸುತ್ತದೆ.
ಸೌರ ವ್ಯವಸ್ಥೆಯು ರೈಲ್ವೆ ಹಳಿಗಳ ನಡುವೆ 15KW ವಿದ್ಯುತ್ ಉತ್ಪಾದಿಸುವ 28 ಉನ್ನತ-ದಕ್ಷತೆಯ ಪ್ಯಾನಲ್ ಗಳನ್ನು ಒಳಗೊಂಡಿದೆ.
ಈ ನವೀನ ವ್ಯವಸ್ಥೆಯನ್ನು ಟ್ರ್ಯಾಕ್ ನಿರ್ವಹಣೆಗಾಗಿ ಸುಲಭವಾಗಿ ತೆಗೆಯಲಾಗುವಂತೆ ವಿನ್ಯಾಸಗೊಳಿಸಲಾಗಿದೆ. ವಿಡಿಯೋ ಇಲ್ಲಿದೆ ನೋಡಿ.
Advertisement