ವಿಡಿಯೋ
ಪನಾಮದಲ್ಲಿ ಚೀನಾದ ವ್ಯವಹಾರಗಳಿಂದ ಆಗುತ್ತಿರುವ ಪ್ರಭಾವದ ಬಗ್ಗೆ ತನ್ನ ಕಳವಳಗಳನ್ನು ಪರಿಹರಿಸಲು ತಕ್ಷಣ ಕ್ರಮಗಳನ್ನು ತೆಗೆದುಕೊಳ್ಳುವಂತೆ ಅಮೆರಿಕ ಪನಾಮಕ್ಕೆ ಎಚ್ಚರಿಕೆ ನೀಡಿದೆ.
ಕಾಲುವೆಯ ಪ್ರವೇಶದ್ವಾರಗಳ ಬಳಿ ಎರಡು ಬಂದರುಗಳನ್ನು ನಿರ್ವಹಿಸುವ ಹಾಂಗ್ ಮೂಲದ ಕಂಪನಿಯ ಮೂಲಕ ಚೀನಾದ ಉಪಸ್ಥಿತಿಯ ಬಗ್ಗೆ ಅಮೆರಿಕ ಕಳವಳ ವ್ಯಕ್ತಪಡಿಸಿದೆ. ವಿಡಿಯೋ ಇಲ್ಲಿದೆ ನೋಡಿ.
Advertisement