ವಿಡಿಯೋ
ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್ ಅವರು ಇಂದು ಮತ್ತೊಮ್ಮೆ ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರ ನಿವಾಸದಲ್ಲಿ ಪ್ರತಿಭಟನೆ ನಡೆಸಿದರು.
ಯಮುನಾ ನದಿಯಿಂದ ಸಂಗ್ರಹಿಸಿದ ನೀರನ್ನು ಹೊತ್ತು ಪೂರ್ವಾಂಚಲದ ಮಹಿಳೆಯರ ಗುಂಪಿನೊಂದಿಗೆ ಸೋಮವಾರ ಬೆಳಿಗ್ಗೆ ಕೇಜ್ರಿವಾಲ್ ನಿವಾಸಕ್ಕೆ ಆಗಮಿಸಿದ್ದಾರೆ.
ನಿವಾಸದ ಆವರಣದಲ್ಲಿದ್ದ ಕೊಳದಲ್ಲಿ ಯುಮುನಾ ನದಿ ನೀರನ್ನು ಸುರಿದು ಅದರೊಳಗೆ ಕೇಜ್ರಿವಾಲ್ ಅವರ ಪ್ರತಿಕೃತಿಯನ್ನು ಮುಳುಗಿಸಿದರು. ವಿಡಿಯೋ ಇಲ್ಲಿದೆ ನೋಡಿ.
Advertisement