ವಿಡಿಯೋ
ಮಧ್ಯಮ ಗಾತ್ರದ ವ್ಯಾಪಾರದ ಜೆಟ್ ರನ್ವೇಯಿಂದ ಜಾರಿ ಸಂಭವಿಸಿದ ಅಪಘಾತದಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟಿದ್ದಾರೆ.
ಅರಿಜೋನಾದ ಸ್ಕಾಟ್ಸ್‌ಡೇಲ್‌ನ ಮುನ್ಸಿಪಲ್ ಏರ್‌ಪೋರ್ಟ್‌ನಲ್ಲಿ ಇಳಿಯುವಾಗ ಫೆಬ್ರವರಿ 10 ರಂದು ಈ ದುರ್ಘಟನೆ ಸಂಭವಿಸಿದೆ.
ಮಧ್ಯಮ ಗಾತ್ರದ ವ್ಯಾಪಾರದ ಜೆಟ್ ರನ್‌ವೇಯಿಂದ ಜಾರಿಕೊಂಡು ನಿಂತಿದ್ದ ಮತ್ತೊಂದು ಜೆಟ್‌ಗೆ ಡಿಕ್ಕಿ ಹೊಡೆದಿದೆ. ವಿಡಿಯೋ ಇಲ್ಲಿದೆ ನೋಡಿ.
Advertisement