ವಿಡಿಯೋ
ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಬಳಿಯ ಕೇಣಿ ಗ್ರಾಮದಲ್ಲಿ ನೂರಾರು ಮೀನುಗಾರರು ಮತ್ತು ಮಹಿಳೆಯರು ಇಂದು ಪ್ರತಿಭಟನೆ ನಡೆಸಿದ್ದಾರೆ.
ಮೀನುಗಾರರು ಮತ್ತು ಮಹಿಳೆಯರು ಅರೇಬಿಯನ್ ಸಮುದ್ರಕ್ಕೆ ಇಳಿದು, ಪ್ರಸ್ತಾವಿತ ವಾಣಿಜ್ಯ ಬಂದರು ಯೋಜನೆಯನ್ನು ವಿರೋಧಿಸಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ.
Advertisement