ವಿಡಿಯೋ
Watch | ಮಹಾ ಕುಂಭ ಮೇಳ: ಕ್ರಿಶ್ಚಿಯನ್ ಧರ್ಮ ತೊರೆದು ಸನಾತನ ಸನ್ಯಾಸ ಸ್ವೀಕರಿಸಿದ ದಕ್ಷಿಣ ಆಫ್ರಿಕಾದ ಬಾಬಾ!
ಮಹಾ ಕುಂಭ ಮೇಳದಲ್ಲಿ ಭಾಗವಹಿಸಲು ವಿಶ್ವದೆಲ್ಲೆಡೆಯಿಂದ ಜನರು ಪ್ರಯಾಗ್ರಾಜ್ ಗೆ ಬರುತ್ತಿದ್ದಾರೆ. ಇದರಲ್ಲಿ ಅನೇಕ ವಿದೇಶಿ ಸಂತರು ಸಹ ಆಗಮಿಸುತ್ತಿದ್ದಾರೆ.
ಭಕ್ತಿ ನರಸಿಂಹ ಸ್ವಾಮಿ ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್‌ನಿಂದ ಪ್ರಯಾಗ್ರಾಜ್ ಗೆ ಬಂದಿದ್ದು, ಎಲ್ಲರ ಗಮನ ಸೆಳೆದಿದ್ದಾರೆ.
ANI ಜೊತೆ ಮಾತನಾಡಿದ, ದಕ್ಷಿಣ ಆಫ್ರಿಕಾದ ಪ್ರಜೆ ಸನಾತನ ಧರ್ಮಕ್ಕೆ ಹೇಗೆ ಹತ್ತಿರವಾದರು ಮತ್ತು ಅವರು ಕ್ರಿಶ್ಚಿಯನ್ ಧರ್ಮವನ್ನು ತೊರೆದು ಸನಾತನ ಸನ್ಯಾಸಿಯಾದರು ಎಂಬುದನ್ನು ತಿಳಿಸಿದರು. ವಿಡಿಯೋ ಇಲ್ಲಿದೆ ನೋಡಿ.