Watch | ನೂರಾರು ಟ್ರಂಪ್ ಬೆಂಬಲಿಗರಿಗೆ ಜೈಲಿನಿಂದ 'ಬಿಡುಗಡೆ ಭಾಗ್ಯ'

ಜನವರಿ 6, 2021 ರಂದು ನಡೆದ ಅಮೆರಿಕ ಕ್ಯಾಪಿಟಲ್ ಮೇಲಿನ ದಾಳಿಯಲ್ಲಿ ಭಾಗವಹಿಸಿದ್ದಕ್ಕಾಗಿ ಜೈಲು ಶಿಕ್ಷೆ ಅನುಭವಿಸುತ್ತಿದ್ದ ನೂರಾರು ಟ್ರಂಪ್ ಬೆಂಬಲಿಗರನ್ನು ಜನವರಿ 21 ರಂದು ಬಿಡುಗಡೆ ಮಾಡಲಾಯಿತು.

ಡೊನಾಲ್ಡ್ ಟ್ರಂಪ್ ಅಧಿಕಾರ ವಹಿಸಿಕೊಂಡ ನಂತರ 1,500 ಕ್ಕೂ ಹೆಚ್ಚು ಜನರಿಗೆ ಕ್ಷಮೆ ನೀಡಿದ್ದಾರೆ. ಅವರಲ್ಲಿ ಕೆಲವರು ಪೊಲೀಸ್ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ವಿಡಿಯೋ ಇಲ್ಲಿದೆ ನೋಡಿ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com