ವಿಡಿಯೋ
Watch | ಜಮ್ಮು-ಕಾಶ್ಮೀರ: 'ನಿಗೂಢ ಕಾಯಿಲೆ'ಗೆ 17 ಮಂದಿ ಸಾವು; ಸಾಂಕ್ರಾಮಿಕ ವಲಯ ಘೋಷಣೆ!
ಜಮ್ಮು ಮತ್ತು ಕಾಶ್ಮೀರದ ರಾಜೌರಿಯ ಬುಧಾಲ್ ಗ್ರಾಮದಲ್ಲಿ ಡಿಸೆಂಬರ್ 2024 ರಿಂದ ‘ನಿಗೂಢ ಕಾಯಿಲೆ’ಯಿಂದಾಗಿ 17 ಜನರು ಸಾವಿಗೀಡಾಗಿದ್ದಾರೆ.
ಚಂಡೀಗಢದ ಕೇಂದ್ರ ವಿಧಿವಿಜ್ಞಾನ ವಿಜ್ಞಾನ ಪ್ರಯೋಗಾಲಯ (CFSL) ತಂಡವು ತನಿಖೆಗಾಗಿ ಬುಧಾಲ್ ಗ್ರಾಮಕ್ಕೆ ಭೇಟಿ ನೀಡಿತು.
ಬಾಧಾಲ್ ಗ್ರಾಮವನ್ನು ಜಿಲ್ಲಾಡಳಿತವು ಸಾಂಕ್ರಾಮಿಕ ವಲಯವೆಂದು ಘೋಷಿಸಿ, ಎಲ್ಲಾ ಖಾಸಗಿ ಮತ್ತು ಸಾರ್ವಜನಿಕ ಸಭೆಗಳನ್ನು ನಿಷೇಧಿಸಿದೆ. ವಿಡಿಯೋ ಇಲ್ಲಿದೆ ನೋಡಿ.