ವಿಡಿಯೋ
ಅಪರೂಪದ ಖಗೋಳ ಘಟನೆಯೊಂದರಲ್ಲಿ, ಸೌರವ್ಯೂಹದ ಏಳು ಗ್ರಹಗಳು ಈ ವರ್ಷದ ಮಾರ್ಚ್ ವೇಳೆಗೆ ಒಂದೇ ಸಾಲಿನಲ್ಲಿ ಬರಲಿವೆ. ಇದನ್ನು Planet Parade ಎಂದು ಕರೆಯಲಾಗುತ್ತದೆ.
ಆರು ಗ್ರಹಗಳು - ಶುಕ್ರ, ಮಂಗಳ, ಗುರು, ಶನಿ, ಯುರೇನಸ್ ಮತ್ತು ನೆಪ್ಚೂನ್ - ಮಂಗಳವಾರ (ಜನವರಿ 21) ಸಾಲಿಗೆ ಬರಲು ಪ್ರಾರಂಭಿಸುತ್ತವೆ, ಆದರೆ ಬುಧ ಫೆಬ್ರವರಿ 28 ರಂದು ಸೇರಲಿದೆ. ವಿಡಿಯೋ ಇಲ್ಲಿದೆ ನೋಡಿ.
Advertisement