ವಿಡಿಯೋ
ಸ್ವಿಟ್ಜರ್‌ಲ್ಯಾಂಡ್‌ನ ದಾವೋಸ್‌ನಲ್ಲಿ ಜನವರಿ 23, ಗುರುವಾರದಂದು ನಡೆದ ವಿಶ್ವ ಆರ್ಥಿಕ ವೇದಿಕೆಯಲ್ಲಿ ವಿಶೇಷ ಭಾಷಣದಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಸ್ಪಷ್ಟ ಸಂದೇಶ ನೀಡಿದ್ದಾರೆ.
ಜಾಗತಿಕ ನಾಯಕರನ್ನು ಒಳಗೊಂಡ ಈ ಕಾರ್ಯಕ್ರಮದಲ್ಲಿ, ಟ್ರಂಪ್ ಅಮೆರಿಕದಲ್ಲಿ ಹೂಡಿಕೆ, ನಿಯಂತ್ರಕ ಪರಿಸರ ಮತ್ತು ಸುಂಕಗಳನ್ನು ಸಡಿಲಿಸುವುದು ಸೇರಿದಂತೆ ತಮ್ಮ ಆದ್ಯತೆಗಳನ್ನು ಸ್ಪಷ್ಟವಾಗಿ ತಿಳಿಸಿದರು.
ಚುನಾವಣೆಯಲ್ಲಿ ಗೆದ್ದ ನಂತರ ಅಮೆರಿಕಾಗೆ ಹರಿದು ಬಂದಿರುವ ಬಂಡವಾಳ ಹೂಡಿಕೆ, ಪ್ರಸ್ತುತ ಹಣದುಬ್ಬರ ನಿಯಂತ್ರಣ, ಬಡ್ಡಿದರಗಳ ಇಳಿಕೆ, ಯಂತ್ರಕ ಪರಿಸರ ಮತ್ತು ಅಮೆರಿಕಾದಲ್ಲೇ ಉತ್ಪನ್ನಗಳ ತಯಾರಿಕೆಗೆ ಒತ್ತು ನೀಡುವ 5 ಆದ್ಯತೆಗಳನ್ನು ತಿಳಿಸಿದರು. ಪೂರ್ಣ ವಿಡಿಯೋ ಇಲ್ಲಿದೆ.
Advertisement