Watch | ಅಮೆರಿಕಾ ಸೇನೆ ಕಾವಲು; 1,500 ವಲಸಿಗರಿಗೆ ಗಡಿಯಲ್ಲಿ ತಡೆ!

ನಾಲ್ಕು ವರ್ಷಗಳ ನಂತರ ಡೊನಾಲ್ಡ್ ಟ್ರಂಪ್ ಅಮೆರಿಕಾದ ಅಧ್ಯಕ್ಷರಾಗಿ ಮತ್ತೆ ಅಧಿಕಾರ ವಹಿಸಿಕೊಂಡಿದ್ದಾರೆ. ಟ್ರಂಪ್ 2.0 ಕ್ಯಾಬಿನೆಟ್ ಪೂರ್ಣ ಪ್ರಮಾಣದಲ್ಲಿ ಕಾರ್ಯಪ್ರವೃತ್ತವಾಗಿದೆ.

ಅಕ್ರಮ ವಲಸೆಯನ್ನು ತಡೆಯಲು ಮೆರೈನ್‌ಗಳು ಲೋಹದ ಬೀಮ್ ಗಳು ಮತ್ತು ಮುಳ್ಳುತಂತಿಗಳಿಂದ ಗಡಿ ಬೇಲಿಯನ್ನು ಬಲಪಡಿಸುತ್ತಿರುವ ದೃಶ್ಯಗಳನ್ನು ಯುಎಸ್ ಸೇನೆ ಬಿಡುಗಡೆ ಮಾಡಿದೆ.

ಈ ಶಿಸ್ತುಕ್ರಮದ ಕಾರಣದಿಂದಾಗಿ, ಜನವರಿ 27 ರಂದು ಮೆಕ್ಸಿಕೋ ನಗರದ ಮೆಕ್ಸಿಕನ್ ನಿರಾಶ್ರಿತರ ಕಚೇರಿಯ (COMAR) ಹೊರಗೆ ಸುಮಾರು 1,500 ವಲಸಿಗರು ಜಮಾಯಿಸಿದ್ದರು. ವಿಡಿಯೋ ಇಲ್ಲಿದೆ ನೋಡಿ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com