Watch | ಪ್ರಧಾನಿಯೂ ಯಮುನಾ ನೀರನ್ನೇ ಕುಡಿಯುವುದು, ಹರಿಯಾಣ ಜನರು ನನಗೆ ವಿಷ ಬೇರಸುತ್ತಾರಾ?

ದೆಹಲಿಯ ಯಮುನಾ ನದಿ ವಿಚಾರವಾಗಿ ಬಿಜೆಪಿ ಮತ್ತು ಎಎಪಿ ಪಕ್ಷಗಳ ನಡುವಿನ ವಾಗ್ಯುದ್ಧ ಮುಂದುವರೆದಿದೆ.

ಯಮುನಾ ನದಿ ಕಲುಷಿತಕ್ಕೆ ಹರ್ಯಾಣದ ಬಿಜೆಪಿ ಸರ್ಕಾರ ಕಾರಣ ಎಂಬ ಅರವಿಂದ್ ಕೇಜ್ರಿವಾಲ್ ಆರೋಪಕ್ಕೆ ಪ್ರಧಾನಿ ಮೋದಿ ಖಡಕ್ ತಿರುಗೇಟು ನೀಡಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com