Watch | ಅಮೆರಿಕದಿಂದ ಗಡಿಪಾರು; ನೂರಾರು ವಲಸಿಗರು ಗ್ವಾಟೆಮಾಲಾಗೆ ಎಂಟ್ರಿ!

ಅಕ್ರಮ ವಲಸಿಗರ ವಿರುದ್ಧ ಟ್ರಂಪ್ ನಡೆಸಿದ ಕಠಿಣ ಕ್ರಮಗಳ ಮಧ್ಯೆ, ಗ್ವಾಟೆಮಾಲಾವು ಅಮೆರಿಕದಿಂದ ಗಡಿಪಾರು ಮಾಡಲ್ಪಟ್ಟವರಿಗೆ ಆಶ್ರಯ ನೀಡಿದೆ.

ಗ್ವಾಟೆಮಾಲನ್ ವಲಸೆ ಸಂಸ್ಥೆಯ ಪ್ರಕಾರ, 187 ಪ್ರಜೆಗಳು 2 ಪ್ರತ್ಯೇಕ ವಿಮಾನಗಳಲ್ಲಿ ತಮ್ಮ ತಾಯ್ನಾಡಿಗೆ ಮರಳಿದರು. ವಿಡಿಯೋ ಇಲ್ಲಿದೆ ನೋಡಿ.

X

Advertisement

X
Kannada Prabha
www.kannadaprabha.com