Watch | ನಾನು ರಾಜಕೀಯಕ್ಕೆ ಬರಲು ಅವರೇ ಕಾರಣ.... ಡಾ. ಎಸ್. ಜೈಶಂಕರ್

ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಅವರು ಜನವರಿ 30 ರಂದು 'ಯೂತ್ ಫಾರ್ ಎ ವಿಕ್ಷಿತ್ ಭಾರತ್' ಕುರಿತು ನವದೆಹಲಿಯ ಹಂಸರಾಜ್ ಕಾಲೇಜಿನ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಈ ಸಂದರ್ಭದಲ್ಲಿ, ಆಡಳಿತಾಧಿಕಾರಿಯಾದ ತಾವು ರಾಜಕೀಯಕ್ಕೆ ಬರಲು ಯಾರು ಕಾರಣ, ಮತ್ತು ರಾಜಕೀಯಕ್ಕೆ ಏಕೆ ಸೇರಿದರು ಎಂಬುದರ ಕುರಿತು ಒಳನೋಟಗಳನ್ನು ಹಂಚಿಕೊಂಡರು. ವಿಡಿಯೋ ಇಲ್ಲಿದೆ ನೋಡಿ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com