ವಿಡಿಯೋ
ರಷ್ಯಾದ ಪ್ರಜೆ ನೀನಾ ಕುಟಿನಾ ತನ್ನ ಇಬ್ಬರು ಹೆಣ್ಣುಮಕ್ಕಳೊಂದಿಗೆ ಕರ್ನಾಟಕದ ಗೋಕರ್ಣ ಬಳಿಯ ದೂರದ ಗುಹೆಯಲ್ಲಿ ವಾಸಿಸುತ್ತಿರುವುದನ್ನು ಪೊಲೀಸರು ಇತ್ತೀಚೆಗೆ ಪತ್ತೆಹಚ್ಚಿದ್ದರು.
ಅವರನ್ನು ಅಲ್ಲಿಂದ ರಕ್ಷಿಸಿ, ತುಮಕೂರಿನ ವಿದೇಶಿ ಬಂಧನ ಕೇಂದ್ರದಲ್ಲಿ ಇರಿಸಲಾಗಿದೆ.
ಈಮಧ್ಯೆ, ಇಸ್ರೇಲಿ ಪ್ರಜೆ ಡ್ರೋರ್ ಗೋಲ್ಡ್‌ಸ್ಟೈನ್ ಪತ್ನಿ ಮತ್ತು ಮಕ್ಕಳನ್ನು ನೋಡಲು ತುಮಕೂರಿಗೆ ಬಂದಿದ್ದು, ಅವರ ವಾಸದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ.
Advertisement