ವಿಡಿಯೋ
ಲಂಡನ್ ಗ್ಯಾಟ್ವಿಕ್‌ಗೆ ತೆರಳುತ್ತಿದ್ದ AI-171 ವಿಮಾನವು ಜೂನ್ 12 ರಂದು, ಅಹಮದಾಬಾದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟ ಸ್ವಲ್ಪ ಸಮಯದ ನಂತರ ಅಪಘಾತಕ್ಕೀಡಾಯಿತು.
AI-171 ಅಪಘಾತದ ಸ್ಥಳದ ಬಳಿ ವಾಸಿಸುವ ಪ್ರಿನ್ಸ್ ಪಟ್ನಿ ಎಂಬ ಸ್ಥಳೀಯರೊಬ್ಬರು ತಮ್ಮ ಅನುಭವ ಹೇಳಿಕೊಂಡಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ.