ವಿಡಿಯೋ
ಗುಜರಾತ್‌ನ ಭರೂಚ್ ನಿವಾಸಿ ಭೂಮಿ ಚೌಹಾಣ್ ಅವರು ಟ್ರಾಫಿಕ್ ನಲ್ಲಿ ಸಿಲುಕಿದ ಕಾರಣ AI-171 ವಿಮಾನದಲ್ಲಿ ಪ್ರಯಾಣಿಸುವುದನ್ನು ತಪ್ಪಿಸಿಕೊಂಡರು. ಅದರಿಂದಾಗಿ ಅವರ ಪ್ರಾಣ ಉಳಿಯಿತು.
ನಿನ್ನೆ ಅಹಮದಾಬಾದ್ ನಿಂದ ಲಂಡನ್ ಗೆ ತೆರಳುವ ವೇಳೆ ಏರ್ ಇಂಡಿಯಾ ವಿಮಾನ ಅಪಘಾತಕ್ಕೀಡಾಯಿತು ಮತ್ತು ಅದರಲ್ಲಿದ್ದ 242 ಜನರಲ್ಲಿ ಸಿಬ್ಬಂದಿ ಸೇರಿದಂತೆ 241 ಜನರು ಪ್ರಾಣ ಕಳೆದುಕೊಂಡರು. ವಿಡಿಯೋ ಇಲ್ಲಿದೆ ನೋಡಿ.
Advertisement