ವಿಡಿಯೋ
ರಾಜಾ ರಘುವಂಶಿ ಕೊಲೆ ಪ್ರಕರಣ ಸಂಬಂಧ ಮೇಘಾಲಯ ಪೊಲೀಸ್ ತಂಡವು ಆರೋಪಿಗಳೊಂದಿಗೆ, ಸೊಹ್ರಾದಲ್ಲಿ ಅಪರಾಧ ಸ್ಥಳದ ಮರುಸೃಷ್ಟಿ ಮಾಡಿದೆ.
ಸೋನಮ್ ರಘುವಂಶಿ ಸೇರಿದಂತೆ ಆರೋಪಿಗಳನ್ನು, ಚಿರಾಪುಂಜಿ (ಸೊಹ್ರಾ) ದ ವೀ ಸಾವ್ಡಾಂಗ್ ಜಲಪಾತದಲ್ಲಿ ಅಪರಾಧದ ಮರುಸೃಷ್ಟಿಗಾಗಿ ಕರೆತರಲಾಯಿತು.
ಕೊಲೆಯ ದೃಶ್ಯವನ್ನು ಸೊಹ್ರಾದಲ್ಲಿನ ಪಾರ್ಕಿಂಗ್ ಸ್ಥಳದಲ್ಲಿ ಆರೋಪಿಗಳಾದ ಸೋನಮ್ ರಘುವಂಶಿ, ರಾಜ್ ಕುಶ್ವಾಹ, ಆಕಾಶ್, ವಿಶಾಲ್ ಮತ್ತು ಆನಂದ್ ಅವರ ಸಮ್ಮುಖದಲ್ಲಿ ಮರುಸೃಷ್ಟಿಸಲಾಯಿತು. ವಿಡಿಯೋ ಇಲ್ಲಿದೆ ನೋಡಿ.
Advertisement