ವಿಡಿಯೋ
ಒಡಿಶಾದ ಪುರಿ ಜಗನ್ನಾಥ ರಥಯಾತ್ರೆ 2025 ರ ಆಚರಣೆಗಳು ಶುಕ್ರವಾರ ಶ್ರೀ ಜಗನ್ನಾಥ ದೇವಾಲಯದಲ್ಲಿ ಪ್ರಾರಂಭವಾದವು. ಜಗನ್ನಾಥನನ್ನು ರಥಕ್ಕೆ ಕರೆತರಲಾಯಿತು.
ಅನಂತರ, ಪುರಿಯ ಹಿಂದಿನ ರಾಜ, ಗಜಪತಿ ಮಹಾರಾಜ ದಿಬ್ಯಾಸಿಂಗ ದೇಬ್ ರಥಯಾತ್ರೆಯ ಸಮಯದಲ್ಲಿ ಪವಿತ್ರ 'ಛೇರಾ ಪಹನ್ರ' ಆಚರಣೆಯನ್ನು ಮಾಡಲು ಆಗಮಿಸಿದರು.
ಜಗನ್ನಾಥ, ಬಲಭದ್ರ ಮತ್ತು ದೇವಿ ಸುಭದ್ರರ ರಥಗಳನ್ನು ಚಿನ್ನದ ಪೊರಕೆಯಿಂದ ಗುಡಿಸಿದರು.
ಶ್ರೀ ಜಗನ್ನಾಥ ರಥಯಾತ್ರೆ ನಡೆಯುತ್ತಿರುವುದರಿಂದ ದೈವಿಕ ದರ್ಶನಕ್ಕಾಗಿ ಶ್ರೀ ಜಗನ್ನಾಥ ದೇವಾಲಯದ ಹೊರಗೆ ಭಕ್ತರ ಸಾಗರವೇ ಹರಿದುಬರುತ್ತಿದೆ. ವಿಡಿಯೋ ಇಲ್ಲಿದೆ ನೋಡಿ.
Advertisement