ವಿಡಿಯೋ
ನವದೆಹಲಿಯಲ್ಲಿ ಜೂನ್ 28 ರಂದು ನಡೆದ ಪೂಜ್ಯ ಜೈನ ಆಧ್ಯಾತ್ಮಿಕ ನಾಯಕ ಆಚಾರ್ಯ ಶ್ರೀ 108 ವಿದ್ಯಾನಂದ ಜಿ ಮಹಾರಾಜ್ ಅವರ ಶತಮಾನೋತ್ಸವ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದ್ದರು.
ಆಚಾರ್ಯ ವಿದ್ಯಾನಂದ ಜಿ ಮಹಾರಾಜ್ ಅವರ ಶತಮಾನೋತ್ಸವ ಆಚರಣೆಯಲ್ಲಿ ಪ್ರಧಾನಿ ಮೋದಿ ಅವರಿಗೆ 'ಧರ್ಮ ಚಕ್ರವರ್ತಿ' ಎಂಬ ಬಿರುದನ್ನು ಸಹ ಪ್ರದಾನ ಮಾಡಲಾಯಿತು.
ಪ್ರಧಾನಿ ಮೋದಿಯವರು ಅಂಚೆ ಸ್ಮರಣಾರ್ಥ ಅಂಚೆಚೀಟಿಗಳು ಮತ್ತು ನಾಣ್ಯಗಳನ್ನು ಬಿಡುಗಡೆ ಮಾಡಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಆಪರೇಶನ್ ಸಿಂಧೂರ್ ಉಲ್ಲೇಕಿಸುತ್ತಾ, ಇಂದು 'ಅಹಿಂಸಾ ವಾದಿಗಳ ಮಧ್ಯೆ ಇದ್ದೇನೆ...’ ಎಂದು ಹೇಳಿದ್ದು ಹಾಸ್ಯದ ಕ್ಷಣ ಸೃಷ್ಟಿಸಿತು. ವಿಡಿಯೋ ಇಲ್ಲಿದೆ ನೋಡಿ.
Advertisement