Watch | ತಲೆ ಬೋಳಿಸಿ, ಸರಪಳಿಯಲ್ಲಿ ಕಟ್ಟಿ, ಕೈಕೋಳ ಹಾಕಿ ಗ್ಯಾಂಗ್ ಗಡಿಪಾರು

ವೆನೆಜುವೆಲಾದ ಗ್ಯಾಂಗ್ ಟ್ರೆನ್ ಡಿ ಅರಾಗುವಾ 250 ಕ್ಕೂ ಹೆಚ್ಚು ಸದಸ್ಯರನ್ನು ವಿಮಾನದ ಮೂಲಕ ಅಮೆರಿಕದಿಂದ ಎಲ್ ಸಾಲ್ವಡಾರ್‌ಗೆ ಗಡಿಪಾರು ಮಾಡಲಾಯಿತು.

40,000 ಕೈದಿಗಳನ್ನು ಇರಿಸಬಹುದಾದ ಮೆಗಾ-ಜೈಲಿಗೆ ವರ್ಗಾಯಿಸುವ ಮೊದಲು ಆರೋಪಿತ ಗ್ಯಾಂಗ್ ಸದಸ್ಯರನ್ನು ಸರಪಳಿಯಲ್ಲಿ ಕಟ್ಟಿ, ಕೈಕೋಳ ಹಾಕಿ ಅವರ ತಲೆಗಳನ್ನು ಬೋಳಿಸಲಾಯಿತು. ವಿಡಿಯೋ ಇಲ್ಲಿದೆ ನೋಡಿ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com